compost heap
ನಾಮವಾಚಕ

ಮಿಶ್ರಗೊಬ್ಬರ ರಾಶಿ; ಬೆರಕೆ ತಿಪ್ಪೆ ರಾಶಿ; ಕೊಳೆತ ಎಲೆ, ಸಗಣಿ, ಮೊದಲಾದ ಜೈವಿಕ ಪದಾರ್ಥದ ಮೇಲೆ ಮಣ್ಣನ್ನು ಮುಚ್ಚಿ, ನಂತರ ಕೊಳೆತ ಎಲೆ ಮೊದಲಾದವನ್ನು ಹಾಕಿ, ಮತ್ತೆ ಅದರ ಮೇಲೆ ಮಣ್ಣು ಹಾಕಿ, ಹೀಗೆ ಪರ್ಯಾಯ ಕ್ರಮದಲ್ಲಿ ಪೇರಿಸಿ ಮಾಡಿದ ಬೆರಕೆ ಗೊಬ್ಬರದ ರಾಶಿ.